ಇಬ್ಬರ ಹೆಂಡಿರ ಮುದ್ದಿನ ಗಂಡ, ಮೊದಲು ಮಕ್ಕಳು ನಂತರ ಮದುವೆ
special story ಈ ಲಿವ್ ರಿಲೇಷನ್ಷಿಪ್ ಜೀವನ ಬಹಳ ಜನರ ಜೀವನದಲ್ಲಿ ಸಕತ್ತಾಗಿ ಆಟವಾಡಿಬಿಡುತ್ತೆ. ಹಲವರು ಪ್ರಾಣ ಕಳೆದುಕೊಳ್ಳುವುದಕ್ಕೂ ಕಾರಣವಾಗಿದೆ. ಆದರೆ ಇಲ್ಲೊಂದು ಲಿವ್ ಇನ್ ಸಂಬಂಧ ಹುಡುಗನ ಜೀವನದಲ್ಲಿ ಯಾವರೀತಿ ಆಟವಾಡಿದನೋಡಿ.ಲಿವ್ ಇನ್ ರಿಲೆಷನಷಿಪ್ ನಲ್ಲಿ ಇದ್ದವ ಮೊದಲು ಮಗು ಕರುಣಿಸಿ ನಂತರ ಆಕೆಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳಲು ಹೊರಟಾಗ ಹಳೆ ಲವರ್ ಮಗುವಿನೊಂದಿಗೆ ಆಗಮನವಾಗಿದೆ. ಕಲ್ಯಾಣ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಭೂಪ. ಈ ಘಟನೆ ನಡೆದಿರೋದು ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು … Continue reading ಇಬ್ಬರ ಹೆಂಡಿರ ಮುದ್ದಿನ ಗಂಡ, ಮೊದಲು ಮಕ್ಕಳು ನಂತರ ಮದುವೆ
Copy and paste this URL into your WordPress site to embed
Copy and paste this code into your site to embed