Siddaramaiah : ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?

Hubballi News : ಬೇರೆ ಇಲಾಖೆಯ ನೌಕರರಿಗೆ 30 ದಿನಗಳ ರಜೆ ಇದ್ರೆ, ಶಿಕ್ಷಕರಿಗೆ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದೆ. ಶಿಕ್ಷಣ ಇಲಾಖೆ ಕಳೆದ ವರ್ಷ ಕೊರೊನಾ ಹೆಸರಲ್ಲಿ ರಜೆಯ ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ಶಿಕ್ಷಕರ ಸಂಘಕ್ಕೆ ತಿಳಿಸಿತ್ತು.ಆದ್ರೆ ಈ ವರ್ಷವೂ ರಜೆಯ ಅವಧಿಯನ್ನ ವಿಸ್ತರಣೆ ಮಾಡಿಲ್ಲ, ಶಿಕ್ಷಕರ ರಜೆಯನ್ನ ಸುಖಾಸುಮ್ಮನೆ ಕಡಿತ ಮಾಡಲಾಗಿದೆ – ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಡೀ ರಾಜ್ಯದಲ್ಲಿ ಶಾಲೆಗಳಿಗೆಲ್ಲ ರಜೆ … Continue reading Siddaramaiah : ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?