School holiday: ರಾಯಚೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

ರಾಯಚೂರು: ರಾಜ್ಯದಲ್ಲಿ ಸುಮಾರು 15 ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು ಎಲ್ಲಾ ಕಡೆ ಸಂಪೂರ್ಣ ಮಳೆಯಅದ ಹಿನ್ನಲೆ ಕೆರೆ ಕಟ್ಟಿಹಳ್ಳ ನದಿಗಳು ತುಂಬಿಹರಿಯುತ್ತಿವೆ ಇದರ ನಡುವೆ ಅಲ್ಲಲ್ಲಿ ಮಳೆಗಳಿಗೆ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿ ರಸ್ತೆಗಳು ಬಂದ್ ಆಗಿವೆ ಹೀಗಾಇ ಜನ ಜೀವನ ಅಸ್ತವ್ಯಸ್ತವಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೂ ಮಳೆ ಮುಂದುವರಿದಿದ್ದು ಪ್ರತಿದಿನ ಹಗಲು ರಾತ್ರಿ ಎನ್ನದೆ ಜಿಟಿ ಜಿಟಿ ಮಳೆ ಶುರುವಾಗಿದೆ  ಇದರಿಂದಾಗಿ ಜನರು ಕೆಲಸಗಳಿಗೆ ತೆರಳಲು ಆಗುತ್ತಿಲ್ಲ ಹಾಗೆಯೆ ಮಕ್ಕಳು ಶಾಲೆಗೆ ಹೋಗಲು ಪರದಾಡುವಂತಾಗಿದೆ. ಹಾಗಾಗಿ … Continue reading School holiday: ರಾಯಚೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ