Scrape: ಗುಜರಿ ವಸ್ತು ಮಾರಾಟ; ಕೇಂದ್ರ ಸರ್ಕಾರಕ್ಕೆ ಕೋಟಿಗಟ್ಟಲೆ ಲಾಭ..!

ರಾಷ್ಟ್ರೀಯ ಸುದ್ದಿ: ಸರ್ಕಾರ ಕಛೇರಿಗಳಲ್ಲಿ ಇರುವ ಹಳೆಯ ,ತುಕ್ಕು ಹಿಡಿದಿರುವ ವಸ್ತುಗಳನ್ನು ಗುಜರಿಗೆ ಹಾಕಿ ಕೋಟಿಗಟ್ಟಲೆ ಲಾಭವನ್ನು ಗಳಿಸಿಕೊಂಡಿದೆ. ಅದು ಒಂದೆರಡು ಕೋಟಿ ಅಲ್ಲ. ನಿಮ್ಮ ಊಹೆಗೆ ಮೀರಿದ್ದಾಗಿದೆ. ಕೆಲಸಕ್ಕೆ ಬಾರದ ವಸ್ತಗಳನ್ನು ಕೇಂದ್ರ ಸರ್ಕಾರ ಗುಜರಿಗೆ ಹಾಕಿದ್ದು ಮಾರಾಟ ಮಾಡಿದ ವಸ್ತುಗಳಿಂದ ಸರ್ಕಾರಕ್ಕೆ ಬರೋಬ್ಬರಿ 600 ಕೋಟಿ ರೂ ಗಳ ಲಾಭವಾಗಿದೆ. ಇನ್ನು ಈ ಗುರಿ ಮಾರಾಟ ಮಾಡಿದ ಲೆಕ್ಕ  ಆಗಸ್ಟ್ ವರೆಗೆ ಮಾತ್ರ ಅಕ್ಟೋಬರ್ ತಿಂಗಳಲ್ಲಿ ಇದರ ಲಾಭ ಸಾವಿರ ಕೋಟಿ ದಾಟಲಿದೆ ಎಂದು … Continue reading Scrape: ಗುಜರಿ ವಸ್ತು ಮಾರಾಟ; ಕೇಂದ್ರ ಸರ್ಕಾರಕ್ಕೆ ಕೋಟಿಗಟ್ಟಲೆ ಲಾಭ..!