ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ: ಬಿಜೆಪಿಗೆ ಮತ್ತೊಂದು ಸವಾಲು…!

Political News: ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಈಗ ಮತ್ತೇ ಹಿನ್ನಡೆಯಾಗುತ್ತಿದೆ. ಗೆದ್ದು ಬೀಗುತ್ತೇನೆ ಎಂದ ನಂಬಿದ್ದ ಕಮಲ ಪಡೆ ಕಳೆದ ಚುನಾವಣೆಯಲ್ಲಿ ದೂಳಿಪಟವಾಗಿತ್ತು. ಈಗ ಅಂತಹುದೇ ಮತ್ತೊಂದು ಸಂಕಷ್ಟಕ್ಕೆ ಬಿಜೆಪಿಗೆ ಎದುರಾಗಿದೆ. ಅಷ್ಟಕ್ಕೂ ಏನಾಗ್ತಿದೆ ಕಮಲ ಪಡೆಯಲ್ಲಿ ಅಂತೀರಾ ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ.. ಬಿಜೆಪಿ ಭದ್ರಕೋಟೆಯಲ್ಲಿಯೇ ವಿಲ ವಿಲ ಒದ್ದಾಡುತ್ತಿದೆ ಕಮಲ ಪಡೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಆಗುತ್ತಿದೆ ಭಾರಿ ಹಿನ್ನಡೆ. ಹೌದು.. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಸಿಗುತ್ತಿಲ್ಲ … Continue reading ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ: ಬಿಜೆಪಿಗೆ ಮತ್ತೊಂದು ಸವಾಲು…!