ಕಣ್ಣುಗಳ ಅರೋಗ್ಯದ ರಹಸ್ಯ ….!

Health tips: ಮನುಷ್ಯನ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಣ್ಣುಗಳು ಅತಿ ಮುಖ್ಯ ವಾಗಿದೆ. ಹೀಗಾಗಿಯೇ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ತುಂಬಾ ಮುಖ್ಯವಾಗಿದೆ . ಮಾಲಿನ್ಯ, ಧೂಳು ನಿಮ್ಮ ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ,eye ಮೇಕಪ್ಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿಗೆ ಹಾನಿಯಾಗುತ್ತೆ. ಕೆಲವರಿಗೆ ಹಲವಾರು ಕಾರಣಗಳಿಂದಾಗಿ ಕಪ್ಪು ವರ್ತುಲ ಕಾಣಿಸಿಕೊಂಡಿರುತ್ತೆ ಇಂತಹ ಸಮಸ್ಯೆಗಳು ನಿಮ್ಮ ಕಣ್ಣುಗಳನ್ನು ನಿಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತದೆ .ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಗಂಭೀರ ರೋಗಗಳು ನಿಮ್ಮ ಕಣ್ಣುಗಳ ಮೇಲೆ … Continue reading ಕಣ್ಣುಗಳ ಅರೋಗ್ಯದ ರಹಸ್ಯ ….!