ಬೆಳ್ಳುಳ್ಳಿ ಎಣ್ಣೆ ಬಳಸಿ, ನಿಮ್ಮ ಕೂದಲ ಆರೋಗ್ಯವನ್ನು ಉತ್ತಮಗೊಳಿಸಬಹುದು ನೋಡಿ..

Beauty Tips: ತಲೆಗೂದಲು ಚೆಂದವಾಗಿರಿಸಲು, ಹಲವರು ಹಲವು ವಿಧದ ಎಣ್ಣೆ, ಶ್ಯಾಂಪೂ ಸೇರಿ, ಹಲವು ಕೇಶ ಸೌಂದರ್ಯದ ವಸ್ತುಗಳನ್ನು ಬಳಸುತ್ತಾರೆ. ಆದ್ರೆ ನೀವು ನಿಮ್ಮ ಮನೆಯಲ್ಲೇ ಇರುವಂಥ ಕೆಲವು ವಸ್ತುಗಳನ್ನು ಬಳಸಿ, ಎಣ್ಣೆ ತಯಾರಿಸಿ, ಅದರಿಂದ ನಿಮ್ಮ ಕೂದಲಿನ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೆಳ್ಳುಳ್ಳಿ ಎಣ್ಣೆ ಬಳಸುವುದರಿಂದ ಕೇಶರಾಶಿಯ ಸೌಂದರ್ಯ, ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನೀವು ಬೆಳ್ಳುಳ್ಳಿ ಎಣ್ಣೆಯನ್ನು ಒಮ್ಮೆ ಬಳಸಿ, ಅದರಿಂದ ನಿಮಗೇನೂ ಅಲರ್ಜಿಯಾಗಲಿಲ್ಲವೆಂದಲ್ಲಿ, ಮಾತ್ರ, ಇನ್ನೊಮ್ಮೆ … Continue reading ಬೆಳ್ಳುಳ್ಳಿ ಎಣ್ಣೆ ಬಳಸಿ, ನಿಮ್ಮ ಕೂದಲ ಆರೋಗ್ಯವನ್ನು ಉತ್ತಮಗೊಳಿಸಬಹುದು ನೋಡಿ..