ನಿಮ್ಮ ಕೂದಲನ್ನು ಈ ರೀತಿ ಕಪ್ಪಾಗಿಸಬಹುದು ನೋಡಿ..

ಇಂದಿನ ಕಾಲದವರ ಆಹಾರ ಪದ್ಧತಿಯಿಂದ, ಮಾರುಕಟ್ಟೆಯಲ್ಲಿ ಸಿಗುವ, ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳಿಂದ, ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಅಲ್ಲದೇ, ಬೇಗ ಕೂದಲು ಬೆಳ್ಳಗಾಗುತ್ತಿದೆ. ಹೀಗಾಗಿ ಮೆಹಂದಿ, ಹೇರ್ ಡೈ ಬಳಸಿ, ಜನ ಕೂದಲನ್ನ ಕಪ್ಪಾಗಿಸುತ್ತಿದ್ದಾರೆ. ಆದರೆ ಮೆಹಂದಿ, ಹೇರ್ ಡೈ ಇಲ್ಲದೆಯೂ, ಕೂದಲನ್ನ ನ್ಯಾಚುರಲ್ ಆಗಿ ಕಪ್ಪಗಾಗಿಸಬಹುದು. ಅದು ಹೇಗೆ ಎಂದು ತಿಳಿಯೋಣ ಬನ್ನಿ.. ನೀವು ಕೂದಲಿಗೆ ಮೆಹಂದಿ, ಹೇರ್ ಕಲರ್ ಹಚ್ಚದೇ, ನಿಮ್ಮ ಕೂದಲನ್ನ ಕಪ್ಪು ಮಾಡಿಕೊಳ್ಳಬೇಕು ಎಂದಲ್ಲಿ, ನಿಮ್ಮ ಆಹಾರ ಪದ್ಧತಿ ಸರಿಯಾಗಿ ಇರಬೇಕು. ನೀವು … Continue reading ನಿಮ್ಮ ಕೂದಲನ್ನು ಈ ರೀತಿ ಕಪ್ಪಾಗಿಸಬಹುದು ನೋಡಿ..