2024ರಲ್ಲಿ ಕರ್ಕ ರಾಶಿಯವರ ಜೀವನ ಹೀಗಿರುತ್ತದೆ ನೋಡಿ..

Spiritual: 2024ರಲ್ಲಿ ಕೆಲ ರಾಶಿಯವರಿಗೆ ಉತ್ತಮ ಫಲವಿದೆ. ಇನ್ನು ಕೆಲ ರಾಶಿಯವರಿಗೆ ಉತ್ತಮವಲ್ಲದ ಜೀವನ ಮತ್ತೆ ಕೆಲ ರಾಶಿಯವರಿಗೆ ಮಿಶ್ರ ಫಲವಿದೆ. ಇಂದು ನಾವು 2024ರಲ್ಲಿ ಕರ್ಕ ರಾಶಿಯವರ ಜೀವನ ಹೇಗಿರುತ್ತದೆ ಅಂತಾ ಹೇಳಲಿದ್ದೇವೆ. ಕರ್ಕ ರಾಶಿಯವರು ಸ್ವಭಾವತಃ ಮೃದು ಸ್ವಭಾವದವರು. ಯಾರಾದರೂ ಬೈಯ್ದರು, ಅವರಿಗೆ ತಿರುಗಿಸಿ ಬಯ್ಯಲು ಗೊತ್ತಿಲ್ಲ. ಅಂಥವರು. ತಾಳ್ಮೆ ಕೂಡ ಹೆಚ್ಚು. ಆದರೆ ಒಮ್ಮೆ ಯಾರನ್ನಾದರೂ ದ್ವೇಷಿಸಲು ಶುರು ಮಾಡಿದರೆ, ಅವರು ಸತ್ತಾಗಲೂ, ಅವರತ್ತ ಮುಖ ಮಾಡದಷ್ಟು ಕಠುವಾಗುತ್ತಾರೆ. ಅದು ಯಾರಾದರೂ ಸರಿ, … Continue reading 2024ರಲ್ಲಿ ಕರ್ಕ ರಾಶಿಯವರ ಜೀವನ ಹೀಗಿರುತ್ತದೆ ನೋಡಿ..