ಆಹಾರ, ಬಡತನ, ಸ್ತ್ರೀ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..

Spiritual : ಚಾಣಕ್ಯರು ಎಂಥವರನ್ನು ಮದುವೆಯಾಗಬೇಕು..? ದುಡ್ಡು ಹೇಗೆ ಉಳಿಸಬೇಕು..? ಜೀವನ ಹೇಗೆ ಮಾಡಬೇಕು..? ಎಂಥವರ ಸಂಗ ಮಾಡಬೇಕು ಮತ್ತು ಎಂಥವರ ಸಂಗ ಮಾಡಬಾರದು ಸೇರಿ, ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಎಂಥವರು, ಸುಂದರವಾದ ಹೆಣ್ಣನ್ನು ವರಿಸಬಾರದು, ಬಡವರು ಎಂಥ ಕಾರ್ಯಕ್ರಮಕ್ಕೆ ಹೋಗಬಾರದು, ಭೋಜನ ಸೇವನೆಯನ್ನು ಯಾವಾಗ ಸೇವಿಸಬಾರದು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯಾವ ಸಮಯದಲ್ಲಿ ಮನುಷ್ಯ ಆಹಾರ ಸೇವಿಸಬಾರದು..? … Continue reading ಆಹಾರ, ಬಡತನ, ಸ್ತ್ರೀ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..