ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?

ನಿದ್ದೆ ನಮಗೆ ಬೇಕಾದಾಗ ಮಾಡಿದ್ರೂ ಕನಸು ಮಾತ್ರ ನಮಗೆ ಬೇಕಾದ ಹಾಗೆ ಬೀಳೋದಿಲ್ಲಾ. ಅದರಲ್ಲೂ ಕೆಲವೊಂದು ಕನಸು, ನಮ್ಮ ಜೀವನದಲ್ಲಿ ನಡೆಯಬಹುದಾದ ಘಟನೆ ಬಗ್ಗೆ ಸೂಚನೆ ನೀಡುತ್ತದೆ. ಅದೇ ರೀತಿ ಕನಸ್ಸಿನಲ್ಲಿ ಗೋವು ಬಂದು ಕೆಲವು ಸೂಚನೆ ನೀಡುತ್ತದೆ. ಹಾಗಾಗಿ ಇಂದು ನಾವು ಗೋವು ಕನಸ್ಸಿನಲ್ಲಿ ಬಂದರೆ, ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕನಸ್ಸಿನಲ್ಲಿ ಗೋವು ಬರುವುದು ಉತ್ತಮ ಸಂಕೇತ. ಶುಭ ಸಂಕೇತ. ಕನಸ್ಸಿನಲ್ಲಿ ಗೋವು ಬಂದರೆ, ನೀವಂದುಕೊಂಡ ಕೆಲಸ ನೆರವೇರುತ್ತದೆ ಎಂದರ್ಥ. ಅಲ್ಲದೇ, … Continue reading ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?