Narendra Modi: ನರೇಂದ್ರ ಮೋದಿಯವರು  ಚಹಾ ಮಾರಿ ಪ್ರಧಾನಿಯಾದವರು: ಪ್ರಹ್ಲಾದ್ ಜೋಶಿ

ರಾಜಕೀಯ ಸುದ್ದಿ: ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಬಕೆಟ್ ರಾಜಕಾರಣದ ವಿಚಾರವಾಗಿ ಚರ್ಚೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಈಗಾಗಲೆ ಸಾಕಷ್ಟು ರಾಜಕೀಯ ನಾಯಕರು ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದಾರೆ. ಈಗ ಪ್ರಹ್ಲಾದ್ ಜೋಶಿಯವರನ್ನು ಕೇಳಿದರೆ ಅವರು ನಾನು ಇದರ ಬಗ್ಗೆ ಉತ್ತರ ಕೊಡುವುದಿಲ್ಲ ನಮ್ಮದು ಕಾರ್ಯಕರ್ತರ ಪಕ್ಷ ಪ್ರಧಾನಿ ಮೋದಿಯವರು ಚಹಾ ಮಾರಿ ಪ್ರಧಾನಿಯಾದವರು. ಯಾರೆ ಆಗಲಿ ಸಾರ್ಜಜನಿಕವಾಗಿ ಉತ್ತರ ಕೊಡಬಾರದು ಪಕ್ಷದ ಪೋರಂನಲ್ಲಿಯೇ ಮಾತನಾಡಬೇಕು ಪ್ರದೀಪ್ ಶೇಟ್ಟರ್ ಒಬ್ಬರೇ ಅಲ್ಲ. ಎಂದು ಹೇಳಿದರು. ಇನ್ನು ಮನೇನಕೊಪ್ಪ ಅವರು ಸುದ್ದಿಗೋಷ್ಠಿ … Continue reading Narendra Modi: ನರೇಂದ್ರ ಮೋದಿಯವರು  ಚಹಾ ಮಾರಿ ಪ್ರಧಾನಿಯಾದವರು: ಪ್ರಹ್ಲಾದ್ ಜೋಶಿ