Selvamma : ಸೆಲ್ವಮ್ಮನ ಗಾಡಿ ವಾಪಾಸ್ ಕೊಡಿ..!

Banglore News : ಮನೆಯಲ್ಲಿ ಬೆಚ್ಚಗೆ ಮಕ್ಕಳು ಮರಿ ಮಕ್ಕಳೊಂದಿಗೆ ಆಟವಾಡುತ್ತ ನೆಮ್ಮದಿಯಿಂದ ಕಳೆಯಬೇಕಾದ ಸಮಯವದು  ಆದರೆ ಆ ವೃದ್ಧೆ ಮಾತ್ರ ಮಳೆ  ಚಳಿ ಅನ್ನೋದನ್ನೂ ಲೆಕ್ಕಿಸದೆ ತನ್ನ ದುಡಿಮೆಯೊಂದಿಗೆ ಕಾಲ ಕಳೆಯುತ್ತಿದ್ದಳು. ಇದ್ದುದರಲ್ಲೇ ತೃಪ್ತಿ ಪಟ್ಟು ಗಾಡಿಯಲ್ಲಿ ಜೋಳ  ಮಾರಿಕೊಂಡೇ ಜೀ ವನ ಸಾಗಿಸುತ್ತಿರಬೇಕಾದರೆ ಆಕೆ ಗಾಡಿ ಗೆ ಬಿಬಿಎಂಪಿ ಯವರ ಕೆಂಗಣ್ಣು ಬಿದ್ದೇ ಬಿಟ್ಟಿತ್ತು…ಮುಂದೇನಾಯ್ತು ನೀವೇ ನೋಡಿ……. ಒಂದು ತಳ್ಳು ಗಾಡಿ ಅದರಲ್ಲಿ ಒಂದಷ್ಟು  ಜೋಳದ  ರಾಶಿ  ಮತ್ತೊಂದೆಡೆ  ಜೀವನೋಪಾಯಕ್ಕೆ ಸುಲಭ ಮಾರ್ಗಕ್ಕಾಗಿ ಸೌರ … Continue reading Selvamma : ಸೆಲ್ವಮ್ಮನ ಗಾಡಿ ವಾಪಾಸ್ ಕೊಡಿ..!