ನಟ ಅನಂತ್ ನಾಗ್ ಗೆ ಪ್ರಶಸ್ತಿ

ನಟ ಅನಂತ್ ನಾಗ್ ಗೆ ಪ್ರಶಸ್ತಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶುಕ್ರವಾರ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರನಟ ಅನಂತ ನಾಗ್ ಅವರಿಗೆ Pಕೆರೆಮನೆ ಶಿವರಾಂ ಹೆಗಡೆ ರಾಷ್ಟಿçÃಯ ಪ್ರಶಸ್ತಿ  ೨೦೨೧ಅನ್ನು ನೀಡಿ ಗೌರವಿಸಲಾಯಿತು . ವಿಧಾನಸಭಾಧ್ಯಕ್ಷ ವಿಶ್ವೇಸ್ವರ ಹೆಗಡೆ ಕಾಗೇರಿ ಕೆರೆಮನೆ ಶಿವಾನಂದ ಹೆಗಡೆ, ಶಾಸಕ ಸುನೀಲ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತ ಸಚಿವ ವಿ.ಸುನೀಲ್ ಕುಮಾರ್ ಪತ್ರಕರ್ತ ಎಂ ಕೆ ಭಾಸ್ಕರ್ ರಾವ್ ಇದ್ದರು. … Continue reading ನಟ ಅನಂತ್ ನಾಗ್ ಗೆ ಪ್ರಶಸ್ತಿ