ಸೆಪ್ಟೆಂಬರ್ ನಲ್ಲಿ ಸ್ಮಾರ್ಟ್ ಫೋನ್ ಕೊಳ್ಳೋರಿಗೆ ಗುಡ್ ನ್ಯೂಸ್…!

Technology News: ಸೆಪ್ಟೆಂಬರ್  ತಿಂಗಳಲ್ಲಿ ಮೊಬೈಲ್  ಕೊಳ್ಳಬೇಕು ಅನ್ನೋರಿಗೆ ಇಲ್ಲಿದೆ ಸಿಹಿ ಸುದ್ದಿ . ಇದೇ ತಿಂಗಳಲಲ್ಲಿ ಅನೇಕ ಸ್ಮಾರ್ಟ್ ಫೋನ್  ಗಳು  ಮಾರುಕಟ್ಟೆಗೆ ಬರಲಿದೆ. ಖಂಡಿತವಾಗಿಯೂ ನಿಮ್ಮ ಅಭಿರುಚಿಗೆ ತಕ್ಕಂತೆ ಫೋನ್ ಗಳು  ಎಂಟ್ರಿ  ಕೊಡೋದಕ್ಕೆ ರೆಡಿಯಾಗಿವೆ. ಅವುಗಳ  ವಿಶೇಷ ವಿನ್ಯಾಸಕ್ಕೆ  ಮಾರು ಹೋಗೋದಂತು ಖಂಡಿತ. ಸೆಪ್ಟೆಂಬರ್‌ ತಿಂಗಳಲ್ಲಿ ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಕುತೂಹಲವನ್ನು ಮೂಡಿಸಿವೆ. ಐಫೋನ್‌ 14 ಸರಣಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸ್ಮಾರ್ಟ್‌ಫೋನ್‌ ಪ್ರಿಯರು ಭಾರಿ ನಿರೀಕ್ಷೆಯನ್ನು … Continue reading ಸೆಪ್ಟೆಂಬರ್ ನಲ್ಲಿ ಸ್ಮಾರ್ಟ್ ಫೋನ್ ಕೊಳ್ಳೋರಿಗೆ ಗುಡ್ ನ್ಯೂಸ್…!