AmruthaDhare : ಕಿರುತೆರೆ ಇತಿಹಾಸದಲ್ಲಿ ಅಮೃತಧಾರೆ ಹೊಸ ದಾಖಲೆ
Serial News : ಕಿರುತೆರೆ ಇತಿಹಾಸದಲ್ಲಿ ಆ ಒಂದು ಸೀರಿಯಲ್ ಇದೀಗ ಹೊಸ ದಾಖಲೆ ಬರೆದಿದೆ. ಟೈಟಲ್ ಸಾಂಗ್ ಮೂಲಕವೇ ಆ ಸೀರಿಯಲ್ ಇದೀಗ ಸದ್ದು ಮಾಡುತ್ತಿದೆ. ಕಿರುತೆರೆ ಸೀರಿಯಲ್ ತಂಡ ಒಂದು ವಿಭಿನ್ನ ಪ್ರಯತ್ನ ಮಾಡಿ ಸುದ್ದಿಯಲ್ಲಿದೆ ಹಾಗಿದ್ರೆ ಏನು ಆ ಹೊಸ ದಾಖಲೆ ಯಾವುದು ಆ ಸೀರಿಯಲ್ ಹೇಳ್ತೀವಿ ಈ ಸ್ಟೋರಿಯಲ್ಲಿ….. ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಇದೀಗ ಹೊಸ ಮೈಲಿಗಲ್ಲಿಗೆ ಹೆಜ್ಜೆ ಹಾಕಿದೆ. ಅಮೃತಧಾರೆ ಧಾರಾವಾಹಿ ಪ್ರಸಾರ ಆರಂಭಿಸಿ ಹಲವು ದಿನಗಳು … Continue reading AmruthaDhare : ಕಿರುತೆರೆ ಇತಿಹಾಸದಲ್ಲಿ ಅಮೃತಧಾರೆ ಹೊಸ ದಾಖಲೆ
Copy and paste this URL into your WordPress site to embed
Copy and paste this code into your site to embed