ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್

Sports News: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮ್ಯಾಚ್ ಶುರುವಾಗಲಿದೆ. ಎಂದಿನಂತೆ, ಈ ಬಾರಿ ಕಪ್ ನಮ್ದೆ ಎಂದು ಆರ್ಸಿಬಿ ಫ್ಯಾನ್ಸ್, ಆಟ ನೋಡಲು ಕಾದು ಕುಳಿತಿದ್ದಾರೆ. ಆದರೆ ಆರ್‌ಸಿಬಿ ತಂಡದ ಓರ್ವ ಆಟಗಾರ ಮಾತ್ರ ಈ ಬಾರಿ ಆಡುವ ಸಂಶಯವಿದೆ. ಟಾಮ್ ಕರನ್‌ಗೆ ಗಂಭೀರ ಗಾಯವಾಗಿದ್ದು, ಅವರು ಈ ಬಾರಿ ಆರ್ಸಿಬಿ ಪರ ಆಡುವುದು ಡೌಟ್ ಎಂಬ ಮಾತು ಕೇಳಿಬರುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಆಟದಲ್ಲಿ ಭಾಗವಹಿಸಿದ್ದ ಟಾಮ್ ಕಾಲಿಗೆ ಗಾಯವಾಗಿದೆ. ಬಳಿಕ ಅವರು ಆಟದಿಂದ ಹೊರಗುಳಿದಿದ್ದಾರೆ. … Continue reading ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್