VidhanaSabha : ವಿಪಕ್ಷನಾಯಕನಿಲ್ಲದೆ ಸದನ ಕಲಾಪ ಮುಕ್ತಾಯ ..! ಇತಿಹಾಸದಲ್ಲೇ ಮೊದಲು..!

Political News : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸದನ ಕಲಾಪ ಇಂದು ಅಂದರೆ ಜುಲೈ 21 ರಂದು ಮುಕ್ತಾಯಗೊಂಡಿದೆ. ಹಾಗು ಅಧಿವೇಶನವನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ. ಇದೇ ವೇಳೆ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನಸಭೆ ಅಧಿವೇಶನ ನಡೆದಿದೆ. ಸರ್ಕಾರದ ದೋಷಗಳು ಮತ್ತು ಲೋಪಗಳನ್ನು ಎತ್ತಿ ತೋರಿಸುವುದು ವಿಪಕ್ಷ ನಾಯಕನ ಕೆಲಸ. ಪ್ರತಿಪಕ್ಷ ನಾಯಕರಿಲ್ಲದೆ ಸರ್ಕಾರದ ಕ್ರಮಗಳನ್ನು ಪರಿಶೀಲಿಸುವವರು ಯಾರೂ ಇಲ್ಲ, ಎಂದು ವಿಧಾನಸೌಧದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ … Continue reading VidhanaSabha : ವಿಪಕ್ಷನಾಯಕನಿಲ್ಲದೆ ಸದನ ಕಲಾಪ ಮುಕ್ತಾಯ ..! ಇತಿಹಾಸದಲ್ಲೇ ಮೊದಲು..!