ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ

ರಾಜ್ಯ ಸುದ್ದಿ: ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ವಿದೇಶಿಗರಿಬ್ಬರು ಭಾರತಕ್ಕೆ ಸ್ನೇಹಿತನ ಜೊತೆ ಪ್ರವಾಸಕ್ಕೆ  ಬಂದಿದ್ದರು ಸ್ನೇಹಿತನ ಜೊತೆ ಬಂದಿದ್ದ ಮಹಿಳೆಯೊಬ್ಬಳನ್ನು ಸ್ಥಳಿಯನೊಬ್ಬ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ವಿದೇಶಿಗರು ಭಾರತ ಪ್ರವಾಸದ ಬಗ್ಗೆ ಲೈವ್ ವಿಡಿಯೋ ಮಾಡುತ್ತಿರುವಾಗಲೆ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಹೆಗಲು ಮೈ ಕೈ ಮತ್ತು ಸ್ತನಗಳನ್ನು ಮಟi ಅಶ್ಲೀಲವಾಗಿ ನಡೆದುಕೊಂಡಿರುವ ಬಗ್ಗೆ ಲೈವ್ ವಿಡಿಯೋದಲ್ಲಿ ರೆಕಾರ್ಡ ಆಗಿದೆ. ಕಿರಿಕುಳದಿಂದ ತಪ್ಪಿಸಿಕೊಳ್ಳಲು ಪದೇ … Continue reading ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ