ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ದೂಡಿದ ಶಾರುಖ್..
ಮುಂಬೈ: ಮೊನ್ನೆ ತಾನೇ ರಿಲೀಸ್ ಆಗಿದ್ದ ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೀಗ ಡಂಕಿ ಸಿನಿಮಾ ಶೂಟಿಂಗ್‌ಗಾಗಿ ಶಾರುಖ್ ಕಾಶ್ಮೀರಕ್ಕೆ ತೆರಳಿ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದಾರೆ. ಮುಂಬೈ ಏರ್ಪೋರ್ಟ್‌ಗೆ ಬಂದಿಳಿದಿದ್ದಾರೆ. ಈ ವೇಳೆ ಏರ್ಪೋರ್ಟ್‌ನ ಓರ್ವ ಸಿಬ್ಬಂದಿ ಶಾರುಖ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಶಾರೂಖ್ ಅವರ ಕೈಯನ್ನ ತಳ್ಳಿಕೊಂಡು ಹೋಗಿದ್ದಾರೆ. ಮತ್ತು ಹಿಂದಿರುಗಿ ಗುರಾಯಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಪಠಾಣ್ ಸಿನಿಮಾ … Continue reading ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ದೂಡಿದ ಶಾರುಖ್..
Copy and paste this URL into your WordPress site to embed
Copy and paste this code into your site to embed