10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

Movie News: ಅಜಯ್ ದೇವಗನ್, ಮಾಧವನ್ ನಟನೆಯ ಶೈತಾನ್ ಸಿನಿಮಾ 10 ದಿನದಲ್ಲೇ ನೂರು ಕೋಟಿ ಗಳಿಕೆ ದಾಟಿದೆ. ಈ ಮೂಲಕ ಹಲವು ದಿನಗಳ ಬಳಿಕ, ಬಾಲಿವುಡ್‌ನಲ್ಲಿ ಒಂದೊಳ್ಳೆ ಸಿನಿಮಾ ರಿಲೀಸ್ ಆಗಿದೆ ಅಂತಿದ್ದಾರೆ ಪ್ರೇಕ್ಷಕರು. ತಾನು ಕಲಿತ ತಾಂತ್ರಿಕ ವಿದ್ಯೆಗಳ ಮೂಲಕ, ಓರ್ವ ಹೆಣ್ಣನ್ನು ವಶೀಕರಣ ಮಾಡಿಕೊಂಡು, ಮೊಬೈಲ್ ಚಾರ್ಜಿಂಗ್ ನೆಪ ಹೇಳಿ, ಮನೆಯೊಳಗೆ ನುಗ್ಗುವ ಮಾಟಗಾರ, ಆ ಮನೆಯ ಮಗಳನ್ನು ಹೇಗೆ ವಶೀಕರಣ ಮಾಡುತ್ತಾನೆ..? ಬಳಿಕ ಅವಳ ಅಪ್ಪ ಅಮ್ಮನನ್ನು ಹೇಗೆ ಹಿಂಸಿಸುತ್ತಾನೆ ಅನ್ನೋದು … Continue reading 10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ