Hospital: ಶಕ್ತಿಯೋಜನೆಯಿಂದ ಬೆಂಗಳೂರಿನ ಆಸ್ಪತ್ರೆಗಳು ಭರ್ತಿಯಾಗಿವೆ..! ಹೇಗೆ ಅಂತೀರಾ?

ಬೆಂಗಳೂರು: ಶಕ್ತಿ ಯೋಜನೆಯಿಂದ  ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯ ದೊರೆತಿದೆ ಹಾಗಾಗಿ ಮಹಿಳೆಯರು ಗುಂಪು ಗುಂಪಾಗಿ  ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ ಇದರಿಂದಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಗಳು ತುಂಬಿ ತುಳುಕುತ್ತಿವೆ. ಇದು ಸಂತೋಷದ ವಿಚಾರವೇ, ಆದರೆ ಇಲ್ಲಿ ಇನ್ನೊಂದು  ತಲೆನೋವು ಎದುರಾಗಿದೆ ಅದೇನೆಂದರೆ ಆಸ್ಪತ್ರೆಗಳ್ಲಲಿ ಸ್ಥಳಾವಕಾಶದ ಕೊರತೆ. ಹೌದು ಸ್ನೇಹಿತರೆ ಮಹಿಳೆಯರಿಗೆ ಉಚಿತ ಪ್ರಯಾಣವೆಂದು ಘೋಷಣೆ ಮಾಡಿದ ದಿನದಿಂದ ಚಿಕ್ಕ ಪುಟ್ಟ ಖಾಯಿಲೆಯಿದ್ದರೂ ನಗರಗಳತ್ತ ಮುಖಮಾಡುತ್ತಿದ್ಧಾರೆ. ಹಾಗಾಗಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ … Continue reading Hospital: ಶಕ್ತಿಯೋಜನೆಯಿಂದ ಬೆಂಗಳೂರಿನ ಆಸ್ಪತ್ರೆಗಳು ಭರ್ತಿಯಾಗಿವೆ..! ಹೇಗೆ ಅಂತೀರಾ?