30 ವರ್ಷಗಳ ನಂತರ ಶನಿಶ್ಚರಿ ಅಮಾವಾಸ್ಯೆ.. ಈ ಪರಿಹಾರಗಳಿಂದ ಶನಿದೇವನ ಆಶೀರ್ವಾದ ಪಡೆಯಬಹುದು..!

Shani amavasya: ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ತಿಥಿಯನ್ನು ಅಮವಾಸ್ಯೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಅಮಾವಾಸ್ಯೆ ಇರುತ್ತದೆ. ಆದರೆ ಆಂಗ್ಲ ಅಮಾವಾಸ್ಯೆಯಲ್ಲಿ ಮೊದಲ ಬಾರಿಗೆ ಬರುವ ಈ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಈ ಅಮವಾಸ್ಯೆಯು ಶನಿವಾರದಂದು ಬರುವುದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ 2023ನೇ ಇಸವಿಯಲ್ಲಿ ಶನಿ ಅಮಾವಾಸ್ಯೆ ಯಾವಾಗ..? ಈ ಶುಭ ದಿನದಂದು ಶನಿದೇವನ ಆಶೀರ್ವಾದ ಪಡೆಯಲು ಯಾವೆಲ್ಲಾ ಪರಿಹಾರಗಳನ್ನು ಅನುಸರಿಸಬೇಕು. ಶನಿಯ ದುಷ್ಪರಿಣಾಮಗಳನ್ನು … Continue reading 30 ವರ್ಷಗಳ ನಂತರ ಶನಿಶ್ಚರಿ ಅಮಾವಾಸ್ಯೆ.. ಈ ಪರಿಹಾರಗಳಿಂದ ಶನಿದೇವನ ಆಶೀರ್ವಾದ ಪಡೆಯಬಹುದು..!