Salagar; ಉ.ಕರ್ನಾಟಕವನ್ನು ಬರಪೀಡಿತ ಎಂದು ಘೋಷಿಸಿ : ಶರಣು ಸಲಗರ್
ಬಸವಕಲ್ಯಾಣ: ರಾಜ್ಯ ಸರ್ಕಾರದ ವಿರುದ್ಧ ಬಸವಕಲ್ಯಾಣ ಬಿಜೆಪಿಯ ರೈತ ಮೋರ್ಚಾ ನಗರ ಮತ್ತು ಗ್ರಾಮೀಣ ಮಂಡಳಿ ವತಿಯಿಂದ ಪ್ರತಿಭಟನೆ ರ್ಯಾಲಿ ಕೈಗೊಂಡರು.ಶಾಸಕ ಶರಣು ಸಲಗರ್ ಬಸವಕಲ್ಯಾಣ ಮತಕ್ಷೇತ್ರ ಸೇರಿ ಇಡೀ ಉತ್ತರ ಕರ್ನಾಟಕವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಕೆಲವು ಕಾಂಗ್ರೆಸ್ ಪಕ್ಷದ ಶಾಸಕರಿರುವ ಪ್ರದೇಶಗಳನ್ನು ಮಾತ್ರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಸಿದ್ಧವಾಗಿದೆ ಎಂದು ಬಸವಕಲ್ಯಾಣ ಶಾಸಕರು ಆರೊಪ ಮಾಡಿದರು. ಈ ಮತಿಗೆಟ್ಟ, ಕುಲಗೆಟ್ಟ ಸರ್ಕಾರ ರೈತರಲ್ಲಿಯೂ ಭೇದಭಾವ ಮಾಡಿ ರೈತರಿಗೆ … Continue reading Salagar; ಉ.ಕರ್ನಾಟಕವನ್ನು ಬರಪೀಡಿತ ಎಂದು ಘೋಷಿಸಿ : ಶರಣು ಸಲಗರ್
Copy and paste this URL into your WordPress site to embed
Copy and paste this code into your site to embed