ಶೆಟ್ಟರ್‌ಗೆ ಗಂಡಸ್ತನ ಇದ್ರೆ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಂಡು ತೋರಿಸಲಿ: ಶರಣಪ್ಪ ಕೊಟಗಿ ಸವಾಲು
Hubli Political News: ಹುಬ್ಬಳ್ಳಿ: ಶೆಟ್ಟರ್ ಗಂಡಸ್ತನ, ಧಮ್ ಬಗ್ಗೆ ಮಾತನಾಡುತ್ತಾರೆ. ಈಗ ಅವರಿಗೆ ತಾಕತ್ತಿದ್ದರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಕಾಂಗ್ರೆಸ್ ಮುಖಂಡ ಶರಣಪ್ಪ ಕೊಟಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌ಅನ್ನು ಶೆಟ್ಟರ್ ಅವರಿಗೆ ಕೊಡಿಸಲಿ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನ ಬಳಕೆ ಮಾಡಿಕೊಂಡು ದ್ರೋಹ ಮಾಡಿದ್ದಾರೆ. ಅವರ ಹಿಂದೆ ಲಿಂಗಾಯತ ಸಮುದಾಯ ಇಲ್ಲ. ಶೆಟ್ಟರ್‌ಗೆ ಯಾವುದೇ ಜನಬೆಂಬಲ ಇಲ್ಲ. ಅದೇ … Continue reading ಶೆಟ್ಟರ್‌ಗೆ ಗಂಡಸ್ತನ ಇದ್ರೆ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಂಡು ತೋರಿಸಲಿ: ಶರಣಪ್ಪ ಕೊಟಗಿ ಸವಾಲು
Copy and paste this URL into your WordPress site to embed
Copy and paste this code into your site to embed