‘ಕುತಂತ್ರಿಗಳು ಒಂದ್‌ ಹೆಣ್ಣುಮಗು ಮೇಲೆ ಕೇಸ್ ಹಾಕೋಕ್ಕೆ ಇಳಿದಿದ್ದಾರೆ’

ಬೆಂಗಳೂರು: ಬೆಂಗಳೂರಿನಲ್ಲಿಂದು ಪ್ರಚಾರ ನಡೆಸಿದ ಶರತ್ ಬಚ್ಚೇಗೌಡ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊನ್ನೆ ತಾನೇ ಶರತ್ ಬಚ್ಚೇಗೌಡ, ಪತ್ನಿಯ ಕಾರ್ ಜಖಂಗೊಳಿಸಿದ್ದು. ಇದೀಗ ವಿರೋಧ ಪಕ್ಷದವರು ಆಕೆಯ ಮೇಲೆ ಎಫ್‌ಐಆರ್ ಹಾಕಲು ಮುಂದಾಗಿದ್ದಾರೆ ಎಂದು ಶರತ್‌ ಬಚ್ಚೇಗೌಡ ವಾಗ್ದಾಳಿ ನಡೆಸಿದ್ದಾರೆ. ನಾನು ಗಂಡಸು, ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಮೇಲೆ ನಾಲ್ಕು ಬೋಗಸ್ ಕೇಸ್ ಹಾಕಿದ್ದೀರಿ. ಅದನ್ನೆಲ್ಲಾ ನಾನು ಎದುರಿಸುತ್ತೇನೆ. ಆದ್ರೆ ನನ್ನ ಪತ್ನಿ ಮೇಲೆ ದಾಳಿಯ ಯತ್ನ ನಡೆದಿದೆ. ನನ್ನ ಪತ್ನಿ ವಿರುದ್ಧ … Continue reading ‘ಕುತಂತ್ರಿಗಳು ಒಂದ್‌ ಹೆಣ್ಣುಮಗು ಮೇಲೆ ಕೇಸ್ ಹಾಕೋಕ್ಕೆ ಇಳಿದಿದ್ದಾರೆ’