Sharuk khan ನಯನಾತಾರ ಪತಿಗೆ ವಾರ್ನಿಂಗ್ ಕೊಟ್ಟ ಶಾರುಕ್ ಖಾನ್..! ಅಸಲಿಗೆ ಆಗಿದ್ದೇನು ?

ಸಿನಿಮಾ ಸುದ್ದಿ: ನಯನತಾರ ಅವರು ಕಿಂಗ್  ಖಾನ್ ಶಾರುಕ್ ಖಾನ್ ಜೊತೆ  ಮೊದಲ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಜವಾನ್ . ಈಗ ಈ ಸಿನಿಮಾದ ಪ್ರಿವ್ಯೂ ರಿಲೀಸ್ ಆದ ಬೆನ್ನಲ್ಲೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇದರಿಂ ಖುಷಿಯಲ್ಲಿರುವ ಕಿಂಗ್ ಖಾನ್ ಹಲವಾರು ಸೆಲಬ್ರೆಟಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಂತರ ನಿರ್ದೆಶಕ ಆಟ್ಲಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ ಹಾಗೂ ನಟಿ ನಯನಾತಾರ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ನಯನಾತಾರ ಅವರು ಥ್ಯಾಂಕ್ ಕಿಂಗ್ ಖಾನ್ ನನ್ನ ಕನಸಿನ ಮೊದಲ ಸಿನಿಮಾ … Continue reading Sharuk khan ನಯನಾತಾರ ಪತಿಗೆ ವಾರ್ನಿಂಗ್ ಕೊಟ್ಟ ಶಾರುಕ್ ಖಾನ್..! ಅಸಲಿಗೆ ಆಗಿದ್ದೇನು ?