Sheep: ಮಾಂಸಕ್ಕೆ ಹೆಚ್ಚಿನ ಬೇಡಿಕೆ, ಧಾರವಾಡದಲ್ಲಿ ಹೆಚ್ಚಾದ ಮೇಕೆಗಳ ಕಳ್ಳತನ..!

ಧಾರವಾಡ: ಕಳ್ಳರು ಮನೆ, ಬೈಕ್,ಬಂಗಾರ ಕಳ್ಳತನ ಕಷ್ಟ ಅಂತಾ ಈಗ ಸುಲಭ ದಾರಿಯೊಂದನ್ನ ಹುಡುಕಿದ್ದಾರೆ. ಅಂದರೆ ಕುರಿ ಹಾಗೂ ಆಡುಗಳ ಕಳ್ಳತನಕ್ಕೆ ಮುಂದಾಗಿದ್ದಾರೆ. ಒಂದೇ ಒಂದು ದೊಡ್ಡ ಕುರಿ ಅಥವಾ ಆಡು ಕಳ್ಳತನ ಮಾಡಿದರೆ ಸಾಕು ಕಡಿಮೆ ಅಂದರೂ ಹದಿನೈದರಿಂದ ಇಪ್ಪತ್ತು ಸಾವಿರ ಸಿಗುತ್ತೆ ಹೀಗಾಗಿ ಕಳ್ಳರು ಈಗ ಕುರಿ,ಆಡು ಕಳ್ಳತನಕ್ಕೆ ಮುಂದಾಗಿದ್ದಾರೆ.ನಿನ್ನೆ ಧಾರವಾಡ ತಾಲೂಕಿನ ನಿಗದಿ ಗ್ರಾಮದ ಮಲ್ಲನಗೌಡ ಪಾಟೀಲ ಎಂಬುವ ರೈತನಿಗೆ ಸೇರಿದ 23 ಕುರಿ ಮತ್ತು ಆಡುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಆ … Continue reading Sheep: ಮಾಂಸಕ್ಕೆ ಹೆಚ್ಚಿನ ಬೇಡಿಕೆ, ಧಾರವಾಡದಲ್ಲಿ ಹೆಚ್ಚಾದ ಮೇಕೆಗಳ ಕಳ್ಳತನ..!