ಶಿವಮೊಗ್ಗ: ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಾಗಾರ

ಶಿವಮೊಗ್ಗ :  ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಗುರುತಿನಚೀಟಿಗೆ(ಎಪಿಕ್ ಕಾರ್ಡ್) ನಮೂನೆ-6ಬಿ ಮೂಲಕ ಜೋಡಿಸುವ ಕುರಿತು ದಿನಾಂಕ: 04-09-2022 ಮತ್ತು 18-09-2022 ರ ಭಾನುವಾರಗಳಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿಶೇಷ ಕಾರ್ಯಾಗಾರ ನಡೆಯಲಿದೆ. ಸದರಿ ದಿನಗಳಂದು ಎಲ್ಲಾ ಮತಗಟ್ಟೆ ಅಧಿಕಾರಿಗಳು ಈ ವಿಶೇಷ ಕಾರ್ಯಗಾರದಲ್ಲಿ ಹಾಜರಿದ್ದು, ಮತದಾರರು ಹಾಜರುಪಡಿಸುವ ಆಧಾರ್ ಸಂಖ್ಯೆಗಳಿಗೆ ಅವರ ಗುರುತಿನ ಚೀಟಿಗಳ ನ್ಯಾಷನಲ್ ವೋಟರ್ ಸರ್ವಿಸ್ ಪೋರ್ಟಲ್(ಎನ್‍ವಿಎಸ್‍ಪಿ) ಮತ್ತು ವೋಟರ್ ಹೆಲ್ಪ್‍ಲೈನ್(ವಿಹೆಚ್‍ಎ)ಯನ್ನು ಬಳಕೆ ಮಾಡಿ ಜೋಡಿಸುವ ಕಾರ್ಯ … Continue reading ಶಿವಮೊಗ್ಗ: ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಾಗಾರ