ಶಿರಾ ಸೇವಕ ರಾಜೇಶ್ ಗೌಡ..! ಜನ ಸೇವಕನಾದ ಶಾಸಕ..!

Shira Story: Feb:15:  ಒಂದೆಡೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರ  ಕಾರ್ಯ  ಭರದಿಂದ ಸಾಗ್ತಾ ಇದ್ರೆ, ಇಲ್ಲೊಬ್ರು ಶಾಸಕರು  ಊರಿನ ಉತ್ಸವದಲ್ಲಿ  ಪಾಲ್ಗೊಂಡು ಜನರಿಗೆ  ಮತ್ತಷ್ಟು  ಹತ್ತಿರವಾಗುತ್ತಾ ಸಂಭ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಹೌದು ಶಾಸಕರಾದ ಎಂ ರಾಜೇಶ್ ಗೌಡ, ಪ್ರಚಾರದ ಕಾರ್ಯವನ್ನು ಸ್ವಲ್ಪ ಬದಿಗೊತ್ತಿ ಜನಸಾಮಾನ್ಯರ  ಸಂಭ್ರಮದಲ್ಲಿ ಪಾಲ್ಗೊಂಡು ಜನಪರ ಕಾರ್ಯಕ್ಕೆ ದೇಣಿಗೆಯನ್ನೂ  ನೀಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ನಾಯಕರೆಲ್ಲರೂ ಚುನಾವಣಾ  ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಸಮಯದಲ್ಲಿ ಶಿರಾ ಶಾಸಕ ಡಾ ಸಿ ಎಂ ರಾಜೇಶ್ … Continue reading ಶಿರಾ ಸೇವಕ ರಾಜೇಶ್ ಗೌಡ..! ಜನ ಸೇವಕನಾದ ಶಾಸಕ..!