ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಸರಳತೆ ಮೆರೆದ ಶಿರಹಟ್ಟಿ ಶಾಸಕ..

Gadag News: ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಇಲ್ಲಿನ ಮೇಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ, ಬಿಸಿಯೂಟ ಸೇವನೆ ಮಾಡಿದ್ದಾರೆ. ಈ ಮೂಲಕ ಸರಳತೆ ಮೆರೆದಿದ್ದಾರೆ. ಇಂದು ಶಾಸಕರು ಶಾಲೆಗೆ ಆಗಮಿಸಿದ್ದು, ಮಕ್ಕಳೆಲ್ಲ ಸಾಲಾಗಿ ನಿಂತು ಶಾಸಕರಿಗೆ ವೆಲ್‌ಕಮ್ ಮಾಡಿದ್ದಾರೆ. ಇದಾದ ಬಳಿಕ, ಶಾಲಾ ಶಿಕ್ಷಕರು, ಮಕ್ಕಳೊಂದಿಗೆ ಕೆಲ ಸಮಯ ಕಳೆದ ಶಾಸಕರು,ಬಿಸಿಯೂಟ ಕೋಣೆಗೆ ತೆರಳಿ, ಅಡಿಗೆ ಸಿಬ್ಬಂದಿಗೆ ಮೆನು ಬಗ್ಗೆ ಕೇಳಿದ್ದಾರೆ. ಇಂದು ಬುಧವಾರವಾದ ಕಾರಣ, ಪಲಾವ್ ಮಾಡಲಾಗಿದ್ದು, ಶಾಲಾ … Continue reading ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಸರಳತೆ ಮೆರೆದ ಶಿರಹಟ್ಟಿ ಶಾಸಕ..