ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಸೇರೋದು  ಖಚಿತ ಎಂದ ಆ ಶಾಸಕ ಯಾರು ಗೊತ್ತಾ..?!

Political News: ರಾಜಕೀಯದಲ್ಲಿ ಇದೀಗ ಪಕ್ಷ ಬದಲಾವಣೆ ಸಾಮಾನ್ಯವಾಗಿ  ಬಿಟ್ಟಿದೆ. ಇದೀಗ ಜೆ.ಡಿ.ಎಸ್ ನಿಂದ ಮತ್ತೊಂದು ವಿಕೆಟ್ ಪತನವಾಗೋ  ಹಂತದಲ್ಲಿದೆ. ಅಂತೂ  ಕೊನೆಗೂ  ಆ ಶಾಸಕ  ಗಟ್ಟಿ ನಿರ್ಧಾರ ಮಾಡಿ ಅಧಿಕೃತ ಘೋಷಣೆಗೆ ಮುಂದಾಗಿದ್ದಾರೆ. ಜೆಡಿಎಸ್‌ನಿಂದ ಹಲವು ತಿಂಗಳಿಂದ ಅಂತರ ಕಾಯ್ದುಕೊಂಡಿದ್ದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಈ ವಿಷಯವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧ್ರುವನಾರಾಯಣ್ ಅವರೇ ಬಹಿರಂಗಪಡಿಸಿದ್ದಾರೆ. ಆದರೆ ಇನ್ನು ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ. http://ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬಗರ್ … Continue reading ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಸೇರೋದು  ಖಚಿತ ಎಂದ ಆ ಶಾಸಕ ಯಾರು ಗೊತ್ತಾ..?!