Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ
Political News : ಸದನದಲ್ಲಿ ಕೇಂದ್ರ ಯೋಜನೆಗಳ ಕುರಿತಾಗಿ ಇಂದು ಭಾರೀ ಚರ್ಚೆಯಾಗಿದೆ. ಕೇಂದ್ರದ ನೆರವಿನ ಬಗ್ಗೆ ಕೆ.ಎಂ ಶಿವಲಿಂಗೇಗೌಡ ಮಾತಿನ ಮಳೆಗರಿದರು. ಅಕ್ಕಿವಿಚಾರದಲ್ಲೂ ನೀವು ರಾಜಕೀಯ ಮಾಡಿದ್ರಲ್ಲಾ , ಕೇಜ್ರಿವಾಲ್ ಸಮಯದಲ್ಲಿ ಅವರೇನು ಕೇಂದ್ರದಿಂದ ಅಕ್ಕಿ ಕೊಟ್ರಾ ನೆರೆ ಪರಿಹಾರವಾಗಿ ಕೇಂದ್ರದಿಂದ ಹಣ ಬಂದಿದೆಯಾ. ತೆರಿಗೆಯೂ ನಮ್ಮನ್ನು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಈ ವೇಳೆ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಶಿವಲಿಂಗೇಗೌಡ ಮಾತಿಗೆ ಅನೇಕ ನಾಯಕರು ಆಕ್ಷೇಪವನ್ನು ಮಾಡಿದರು. ಒಂದು ಕ್ಷಣ ಸದನದಲ್ಲಿ ಗದ್ದಲದ ವಾತಾವರಣ … Continue reading Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ
Copy and paste this URL into your WordPress site to embed
Copy and paste this code into your site to embed