ನೋಂದಣಿ ಕೇಂದ್ರದಲ್ಲಿ ರೈತರನ್ನು ನಿಯಂತ್ರಿಸಿ, ನೀರು, ಊಟದ ವ್ಯವಸ್ಥೆ ಮಾಡಿದ ಶಾಸಕ ಶಿವಲಿಂಗೇಗೌಡ

Hassan News: ಹಾಸನ : ಮಹಾಶಿವರಾತ್ರಿ ಹಬ್ಬದ ದಿನವೂ, ಹಾಸನದಲ್ಲಿ ರೈತರು ಕೊಬ್ಬರಿ ಖರೀದಿ ನೋಂದಣಿಗೆ ಮುಗಿಬಿದ್ದಿದ್ದಾರೆ. ಬೆಳಿಗ್ಗೆಯಿಂದಲೂ ಅರಸೀಕೆರೆ ನೋಂದಣಿ ಕೇಂದ್ರಗಳ ಮುಂದೆ, ರೈತರು ಮತ್ತು ಮಹಿಳೆಯರು ಗಂಟೆಗಟ್ಟಲೆ ಕ್ಯೂ ನಿಂತಿದ್ದಾರೆ. ಈ ವಿಷಯ ತಿಳಿದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸ್ಥಳಕ್ಕೆ ಧಾವಿಸಿ, ಲಾಠಿ ಹಿಡಿದು ರೈತರನ್ನು ನಿಯಂತ್ರಿಸಿದ್ದಾರೆ. ಅಲ್ಲದೇ ಶಿವಲಿಂಗೇಗೌಡ ಕೂಡ ಬೆಳಿಗ್ಗೆಯಿಂದ ಎಪಿಎಂಸಿಯಲ್ಲಿರುವ ನೋಂದಣಿ ಕೇಂದ್ರದ ಬಳಿಯೇ ಕುಳಿತಿದ್ದರು. ಸರತಿ ಸಾಲಿನಲ್ಲಿ ನಿಂತಿರುವ ರೈತರಿಗೆ ಕುಡಿಯುವ ನೀರು, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ. … Continue reading ನೋಂದಣಿ ಕೇಂದ್ರದಲ್ಲಿ ರೈತರನ್ನು ನಿಯಂತ್ರಿಸಿ, ನೀರು, ಊಟದ ವ್ಯವಸ್ಥೆ ಮಾಡಿದ ಶಾಸಕ ಶಿವಲಿಂಗೇಗೌಡ