ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ

political news ಮುಂದಿನ ತಿಂಗಳ ಅಂದರೆ ಫೆಬ್ರುವರಿ ೨೭ ರಂದು. ಈಗಾಗಲೆ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗಿ ಸಾರ್ವಜನಿಕರ ಸೇವೆಗೆ ಸಿದ್ದವಿದ್ದು . ಉದ್ಗಾಟನೆ ಒಂದೇ ಬಾಕಿ ಉಳಿದಿದೆ. ಹಾಗಗಿ ಫೆಬ್ರವರಿ ೨೭ ರಂದು ದೇಶದ ಪ್ರಧಾನಿಗಳ ಕೈಯಿಂದ ಈ ವಿಮಾನ ನಿಲ್ದಾಣವನ್ನು ಉದ್ಗಾಟನೆ ಮಾಡುವ ಯೋಜನೆ ಹಾಕಿಕೊಂಡಿದೆ ರಾಜ್ಯ ಸರ್ಕಾರ. ಹಾಗೆಯೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನ ಇರುವ ಕಾರಣ ಅಂದೇ ಶಿವಮೊಗ್ಗ ವಿಮಾನ ನಿಲ್ಧಾಣವನ್ನು ಉದ್ಗಾಟನೆ ಮಾಡಲಾಗುವುದು.ಹಾಗೆಯೆ ಇದೇ ಸಮಯದಲ್ಲಿ … Continue reading ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ