ಶಿವಮೊಗ್ಗದಲ್ಲಿ ಗಲಬೆಗೆ ಮೂಲ ಕಾರಣವೇನು…?

shivamogga news: ಸಾವರ್ಕರ್  ವ/ಸ್ ಟಿಪ್ಪು ಫ್ಲೆಕ್ಸ್ ಕಿಚ್ಚು ಹೆಚ್ಚಾಗುತ್ತಲೇ ಇದೆ. ಕೋಮುಗಲಬೆಯಿಂದ ಮಲೆನಾಡು ಬೂದಿ ಮುಚ್ಚಿದ ಕೆಂಡದಂತಿದೆ. ಸೆಕ್ಷನ್ ನಡುವೆಯೂ ಶಿವಮೊಗ್ಗ ಧಗಧಗಿಸುತ್ತಿದೆ. ಕೆಲವೇ ಕೆಲವರ  ವಿಕೃತ ಕಾರ್ಯಕ್ಕೆ ಇದೀಗ ಇಡೀ ಜಿಲ್ಲೆಯೇ ಹೊತ್ತಿ ಉರಿಯುತ್ತಿದೆ. ಅಷ್ಟಕ್ಕೂ ಆ ಕಿಚ್ಚು ಹುಟ್ಟಿಕೊಂಡಿದ್ದಾದ್ರೂ ಹೇಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.75 ರ ಅಮೃತ ಮಹೋತ್ಸವಕ್ಕೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ತಿರಂಗ ಬಾನೆತ್ತರಕ್ಕೆ ಹಾರಾಡಿತು.ಆದರೆ ಸೂರ್ಯ ನೆತ್ತಿಮೇಲೆ ಬಂದು ಇಳಿಯುತ್ತಿರೋ ಸಮಯಕ್ಕೆ ಮಲೆನಾಡಿನ … Continue reading ಶಿವಮೊಗ್ಗದಲ್ಲಿ ಗಲಬೆಗೆ ಮೂಲ ಕಾರಣವೇನು…?