ಹಿಂದೂಗಳನ್ನು ರಕ್ಷಣೆ ಮಾಡಲಾಗದಿದ್ದರೆ ರಿಸೈನ್ ಮಾಡಿ ಮನೆಗೆ ಹೋಗಿ: ಪ್ರಮೋದ್ ಮುತಾಲಿಕ್

ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಪರವಿರೋದ ವಿಚಾರಗಳು  ಕೇಳಿ ಬರುತ್ತಿದೆ. ಜೊತೆಗೆ ಮತ್ತೋರ್ವ ಭಜರಂಗದಳದ ಕಾರ್ಯಕರ್ತನ ಮೇಲೆಯೂ ಇಂದು ಹಲ್ಲೆಯಾಗಿದೆ. ಇವೆಲ್ಲವುಗಳ ಬಗ್ಗೆ ಪ್ರತಿಕ್ರಯಿಸಿದ ಪ್ರಮೋದ್ ಮುತಾಲಿಕ್ ಸರಕಾರದ ಧೋರಣೆ ವಿರುದ್ದ ಗರಂ ಆಗಿದ್ದಾರೆ. ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಹಿಂದೂಗಳಿಗೆ ರಕ್ಷಣೆ ದೊರೆಯುತ್ತಿಲ್ಲ. ನಿಮಗೆ ಹಿಂದುಗಳನ್ನು ರಕ್ಷಿಸುವ ತಾಕತ್ತು ಇಲ್ಲ ಎಂದಾದರೆ ಅಧಿಕಾರಕ್ಕೆ ರಿಸೈನ್ ಮಾಡಿ ಮನೆಗೆ ಹೋಗಿ  ಎಂಬುವುದಾಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. “ಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ”:ಈಶ್ವರಪ್ಪ ವಿರುದ್ಧ ಸಿದ್ದು ಕಿಡಿ ಸಾವರ್ಕರ್ … Continue reading ಹಿಂದೂಗಳನ್ನು ರಕ್ಷಣೆ ಮಾಡಲಾಗದಿದ್ದರೆ ರಿಸೈನ್ ಮಾಡಿ ಮನೆಗೆ ಹೋಗಿ: ಪ್ರಮೋದ್ ಮುತಾಲಿಕ್