ಶಿವರಾಜ್​ ಕುಮಾರ್ ಅವರ 125ನೇ ಸಿನಿಮಾ “ವೇದ” ಸೂಪರ್ ಹಿಟ್

ಸ್ಯಾಂಡಲ್​ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ​ಕುಮಾರ್ ಅವರ ವೇದ ಸಿನಿಮಾ ಸಿನಿಮಾ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ. ಶಿವರಾಜ್​ ಕುಮಾರ್ ಅವರ 125ನೇ ಸಿನಿಮಾ ಆಗಿದ್ದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು ಸಿನಿಮಾ ಹಿಟ್ ಆಗುತ್ತಿರುವಾಗ ಸೋಷಿಯಲ್ ಮಿಡಿಯಾ ಮೂಲಕವೂ ಜನರು ಸಿನಿಮಾ ಬಗ್ಗೆ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ. ಸಿನಿಮಾದ ಸಾಂಗ್, ಫೈಟಿಂಗ್​, ಸ್ಟೋರಿ, ಕ್ಲೈಮ್ಯಾಕ್ಸ್, ರೊಮ್ಯಾನ್ಸ್, ಥ್ರಿಲ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನೆಟ್ಟಿಗರ ಮಧ್ಯೆ ನಡೆದ ಸಿನಿಮಾ ಕುರಿತ ಚರ್ಚೆಗಳ ಕೆಲವು ವಿಚಾರಗಳು ಹೀಗಿವೆ. ಶಿವಣ್ಣ … Continue reading ಶಿವರಾಜ್​ ಕುಮಾರ್ ಅವರ 125ನೇ ಸಿನಿಮಾ “ವೇದ” ಸೂಪರ್ ಹಿಟ್