ಸಿನಿಮಾ ಸುದ್ದಿ: ಶಿವಣ್ಣ ರೈಲ್ವೇ ಮಾಸ್ಟರ್ ಸಮವಸ್ತ್ರವನ್ನು ಹಾಕಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ ಇವರು ಯಾವ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ ಶಿವಣ್ಣ ಬಹುಶಃ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇರಬಹುದಾ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶಿವಣ್ಣ ನವರ ನಟನೆ ಬಗ್ಗೆ ಕೇಳಬೇಕೆ ಅವರಿಗೆ ಯಾವುದೇ ಪಾತ್ರ ಕೊಟ್ಟರು ಹಿಂಜರಿಯದೆ ಮಾಡುತ್ತಾರೆ ಅಂದರೆ ಅವರ ದೇಹ ಎಂತಹ ಪಾತ್ರಕ್ಕೆ ಬೇಕಾದರೂ ಹೋಲುತ್ತದೆ ದೊರೆ ಸಿನಿಮಾದಲ್ಲಿ ಕೂಲಿಯಾಳಾಗಿ, ಓಂ ಸಿನಿಮಾದಲ್ಲಿ ಮೊದಲಾರ್ದದಲ್ಲಿ ಅಮಾಯಕನಾಗಿ ಇನ್ನರ್ದದಲ್ಲಿ … Continue reading Caption miller: ಹೊಸ ಅವತಾರದಲ್ಲಿ ಶಿವಣ್ಣ
Copy and paste this URL into your WordPress site to embed