Showcauses letter: ನೀವೇಕೆ ತಡವಾಗಿ ಬಂದಿದ್ದೀರಾ ? ಎಂದು ಹಿರಿಯ ಅಧಿಕಾರಿಗೆ ಪ್ರಶ್ನೆ ಮಾಡಿದ ಕಿರಿಯ ಅಧಿಕಾರಿ

ರಾಜಸ್ಥಾನ: ಕಛೇರಿಗೆ ತಡವಾಗಿ ಬಂದಿದಕ್ಕೆ ತಡವಾಗಿ ಬರಲು ಸರಿಯಾದ ಕಾರಣ ನೀಡಿ ಎಂದು ಹಿರಿಯ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಅದಕ್ಕೆ ಉತ್ತರವಾಗಿ ಕಿರಿಯ ಅಧಿಕಾರಿಯೊಬ್ಬರು ನೀಡಿದ ಉತ್ತರಕ್ಕೆ  ಹಿರಿಯ ಅಧಿಕಾರಿ ಬೆಪ್ಪಾಗಿದ್ದಾರೆ. ಅಂತಹದ್ದೇನಿದೆ ಆ ನೋಟಿಸ್ ನಲ್ಲಿ ಅಂತೀರಾ ? ಇದು ನಡೆದಿರುವುದು ರಾಜಸ್ಥಾನದ ಜೈಪುರದ ವಿದ್ಯುತ್ ನಿಗಮ ಕಛೇರಿಯಲ್ಲಿ. ಕಿರಿಯ ಉದ್ಯೋಗಿಯಾದ ಅಜಿತ್ ಸಿಂಗ್ ಕಛೇರಿಗೆ ತಡವಾಗಿ ಬಂದಿದ್ದಕ್ಕೆ ಹಿರಿಯ ಅಧಿಕಾರಿಯಾದ ಜಿ ಎಸ್ ಬೈರವ ತಡವಾಗಿ ಬಂದಿದ್ದಕ್ಕೆ ಕಾರಣ ನೀಡಿ … Continue reading Showcauses letter: ನೀವೇಕೆ ತಡವಾಗಿ ಬಂದಿದ್ದೀರಾ ? ಎಂದು ಹಿರಿಯ ಅಧಿಕಾರಿಗೆ ಪ್ರಶ್ನೆ ಮಾಡಿದ ಕಿರಿಯ ಅಧಿಕಾರಿ