ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..

Business Tips: ಕೆಲವರು ಜನ ಸಂದಣಿ ಇದಲ್ಲದ ಪ್ರದೇಶದಲ್ಲಿ ಅಂಗಡಿ ಇಟ್ಟರೂ, ಅವರ ಅಂಗಡಿಗೆ ದೂರ ದೂರದಿಂದಲೂ ಗ್ರಾಹಕರು ಬರುತ್ತಾರೆ. ಆದ್ರೆ ಇನ್ನು ಕೆಲವರು ಒಳ್ಳೆಯ ಜಾಗದಲ್ಲಿ ಅಂಗಡಿ ಇಟ್ಟರೂ, ಅಂಥ ಲಾಭವೇನು ಆಗೋದಿಲ್ಲಾ. ಹಾಗಾಗಿ ನಾವಿಂದು ಅಂಗಡಿಗೆ ಬರುವ  ಗ್ರಾಹಕರ ಸಂಖ್ಯೆ ಹೆಚ್ಚಳವಾಗಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಆಫರ್, ಡಿಸ್ಕೌಂಟ್‌ ಇಲ್ಲದೇ ಗ್ರಾಹಕರನ್ನು ಅಂಗಡಿಗೆ ಸೆಳೆಯೋದು ಒಂದು ಕಲೆ. ಈ ಕಲೆ ಕರಗತವಾಗಬೇಕು ಅಂದ್ರೆ, ನೀವು ಗ್ರಾಹಕರನ್ನು ಗಮನಿಸಬೇಕು. ಅವರು ಯಾವ ಸಾಮಗ್ರಿಯನ್ನು … Continue reading ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..