ವಿದೇಶದಲ್ಲಿ ವ್ಯಾಸಂಗ ಮಾಡಬೇಕೇ..? ಉದ್ಯೋಗ ಪಡೆಯಬೇಕೇ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಈ ಮೊದಲು ನಾವು ಇದಕ್ಕೆ ಸಂಬಂಧಿಸಿದಂತೆ, ಎರಡು ಲೇಖನದ ಮೂಲಕ ನಿಮಗೆ ಮಾಹಿತಿ ನೀಡಿದ್ದೆವು. ಇದೀಗ ವಿದೇಶದಲ್ಲಿ ವ್ಯಾಸಂಗ ಮಾಡುವ ಬಗ್ಗೆ, ಮತ್ತು ಉದ್ಯೋಗ ಪಡೆಯುವ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಶಿವಕೃಷ್ಣ ತಿಳಿಸಿದ್ದಾರೆ. ಕೇರಿಯರ್ ಗ್ಯಾನ್ ನೇತೃತ್ವದ್ಲಲಿ, ಶಿವಕೃಷ್ಣ ಅವರ ಸಾರಥ್ಯದಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವವರಿಗೆ, ಅನುಕೂಲ ಮಾಡಲಾಗುತ್ತದೆ. ಸ್ಕೋರ್ ಉತ್ತಮವಾಗಿದ್ದಲ್ಲಿ, ಸ್ಕಾಲರ್‌ಶಿಪ್, ವಿದ್ಯಾಭ್ಯಾಸದ ಲೋನ್ ಕೂಡ ಸಿಗುತ್ತದೆ. ವಿದೇಶದಲ್ಲಿ ಓದುತ್ತ, ಪಾರ್ಟ್‌ ಟೈಮ್ ಕೆಲಸ ಕೂಡ ಮಾಡುವ ಅವಕಾಶವಿದೆ. ಇಂದು ಶಿವಕೃಷ್ಣ, ಪಿಯುಸಿ ಆಗಿ … Continue reading ವಿದೇಶದಲ್ಲಿ ವ್ಯಾಸಂಗ ಮಾಡಬೇಕೇ..? ಉದ್ಯೋಗ ಪಡೆಯಬೇಕೇ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..