ವೆರೈಟಿ ವೆರೈಟಿ ಸ್ವೀಟ್ ಕಾರ್ನ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಫುಡ್ ಅಡ್ಡಾಗೆ ಬನ್ನಿ..

Bengaluru Food Adda: ಸ್ವೀಟ್ ಕಾರ್ನ್ ಅಂದ್ರೆ ಹಲವರಿಗೆ ಇಷ್ಟ. ಸ್ವೀಟ್ ಕಾರ್ನ್ ಇಷ್ಟವಾಗಲ್ಲ ಅಂತಾ ಹೇಳುವವರು ಕಡಿಮೆ. ಯಾಕಂದ್ರೆ ಇದು ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಇರುತ್ತದೆ. ಇನ್ನೂ ನಿಮಗೆ ಕಾರ್ನ್‌ನಲ್ಲೇ ಹಲವು ವೆರೈಟಿ, ಟೇಸ್ಟಿಯಾಗಿರುವ ಕಾರ್ನ್ ಸಿಗತ್ತೆ ಅಂದ್ರೆ ಹೇಗಿರತ್ತೆ..? ಬೆಂಗಳೂರಿನಲ್ಲಿ ಹೀಗೊಂದು ಫುಡ್ ಅಡ್ಡಾ ಪರಿಚಯವನ್ನ ಇಂದು ನಾವು ಮಾಡಲಿದ್ದೇವೆ. ಪ್ರತಿದಿನವೂ ಬೆಂಗಳೂರಿನ ಫುಡ್ ಅಡ್ಡಾವನ್ನ ಪರಿಚಯ ಮಾಡಿಕೊಡುವ ಕರ್ನಾಟಕ ಟಿವಿ, ಇಂದು ರಾಜಾಜಿನಗರದ ಸೆಕೆಂಡ್ ಬ್ಲಾಕ್‌ನಲ್ಲಿರುವ ಮಿಸ್ಟರ್ ಆ್ಯಂಡ್‌ ಮಿಸಸ್ ಕಾರ್ನ್ ಶಾಪ್‌ಗೆ … Continue reading ವೆರೈಟಿ ವೆರೈಟಿ ಸ್ವೀಟ್ ಕಾರ್ನ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಫುಡ್ ಅಡ್ಡಾಗೆ ಬನ್ನಿ..