Shravana belagola-ಜೋಳದ ಮೂಟೆ ಹೊತ್ತು ಬೆಟ್ಟ ಹತ್ತಿದೆ ಸಾಹಸಿ..! ಎಷ್ಟು ಕೆಜಿ ಭಾರ ಗೊತ್ತಾ?

ಶ್ರವಣಬೆಳಗೋಳ: ಹಾಸನ  ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ  ಶ್ರವಣಬೆಳಗೋಳದಲ್ಲಿ ಎಲ್ಲರೂ ಹುಬ್ಬೇರುವಂತಹ ಸಾಹಸವನ್ನು ಬಾಗಿಲುಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ  ಹುನ್ನೂರು ಗ್ರಾಮದ ಭಕ್ತರಾದ ಹನುಮಂತ ಪರಸಪ್ಪ ಸರಪಳಿ  ಸಾಹಸ ಮಾಡಿದ್ದಾರೆ ಹಾಗಿದ್ದರೆ ಇವರು ಮಾಡಿರುವ ಸಾಹಸವೇನು ಅಂತೀರಾ ಇಲ್ಲಿದೆ ನೊಡಿ ಶ್ರವಣಬೆಳಗೋಳದ ಚಂದ್ರಗಿರಿ ಬೆಟ್ಟದಲ್ಲಿರುವ ಗೊಮ್ಮಟೇಶ್ವರ ಮೂರ್ತಿ  ಒಂಟಿ ಬಂಡೆಯ ಮೇಲೆ ಇದೆ. ಭಕ್ತರಾದ ಹನುಮಂತ ಬರೋಬ್ಬರಿ 125 ಕೆಜಿ ತೂಕದ ಚೀಲವನ್ನು ಹೊತ್ತು ಕೇ‘ವಲ 41 ನಿಮಿಷಗಳಲ್ಲಿ 700 ಮೆಟ್ಟಿಲುಗಳನ್ನು ಹತ್ತುವ ಮೂಲಕ ಸಾಹಸವನ್ನು ಮೆರೆದಿದ್ದಾರೆ. 125 ಕೆಜಿಯ … Continue reading Shravana belagola-ಜೋಳದ ಮೂಟೆ ಹೊತ್ತು ಬೆಟ್ಟ ಹತ್ತಿದೆ ಸಾಹಸಿ..! ಎಷ್ಟು ಕೆಜಿ ಭಾರ ಗೊತ್ತಾ?