ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ

Banglore news: ಬಹುಭಾಷಾ ನಟಿ ನಮಿತಾ ಮತ್ತು ವೀರೇಂದ್ರ ಚೌಧರಿಯ ದಂಪತಿಯಿಂದ ಶುಭ ಸಮಾಚಾರವೊಂದು ಹೊರ ಬಿದ್ದಿದೆ. ಅದೇನೆಂದರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ನಮಿತಾ. ಈ ಶುಭ ಸುದ್ದಿಯನ್ನು ನಮಿತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಳಿ ಮಕ್ಕಳ ಪೈಕಿ ಒಂದು ಮಗುವನ್ನು ನಮಿತಾ ಮತ್ತು, ಇನ್ನೊಂದು ಮಗುವನ್ನು ಅವರ ಪತಿ ಹಿಡಿದುಕೊಂಡಿದ್ದು, ಮಕ್ಕಳೊಂದಿಗೆ ಮುದ್ದಾಗಿ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹರೇ ಕೃಷ್ಣ ಎಂದು … Continue reading ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ