ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..

Spiritual: ಭಗವದ್ಗೀತೆಯ ಮೂಲಕ, ಜೀವನದ ಪರಿಯನ್ನು ವಿವರಿಸಿದ ಶ್ರೀಕೃಷ್ಣ, ಯಾವುದು ಧರ್ಮ..? ಯಾವುದು ಅಧರ್ಮವೆಂದು ಹೇಳಿದ್ದಾನೆ. ಅದೇ ರೀತಿ ಜೀವನಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನೂ ಹೇಳಿದ್ದಾನೆ. ನಾವು ಎಂದಿಗೂ 3 ಜನರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದಂತೆ. ಹಾಗಾದ್ರೆ ಆ 3 ಜನರು ಯಾರು..? ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು, ದೇವರು. ದೇವರು ಎಲ್ಲಿದ್ದಾನೆ..? ಎಂದು ಪ್ರಶ್ನಿಸುವವರಿಗೆ, ದೇವರ ಮೇಲೆ ನಂಬಿಕೆ ಇಲ್ಲವೆಂದೇ ಅರ್ಥ. ಆದರೆ ದೇವರು ಇಲ್ಲದೇ, ಅವನ ಅಪ್ಪಣೆ … Continue reading ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..