Pramod Muthalik – ಶ್ರಿರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆ

ಧಾರವಾಡ ಬ್ರೆಕಿಂಗ್ :ಚಂದ್ರಯಾನ 3 ರ ಉಡಾವಣೆ ಆಗಲಿದೆ ಶ್ರಿರಾಮ ಸೇನೆ ಸಂಘಟನೆ ಶುಭಾಶಯವನ್ನ ಹೇಳಿತ್ತಿದೆ, ದೇಶದಲ್ಲಿ ಸಮಾನ ನಾಗರೀಕ ಕಾನೂನಿಗೆ ಶ್ರಿರಾಮ‌ ಸೇನೆ ಬೆಂಬಲ ವ್ಯಕ್ತ ಪಡಿಸಿತ್ತಿದೆಜುಲೈ 18 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ಆರಂಭ ಮಾಡಲಾಗುತ್ತೆ5 ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಸರಕಾರಕ್ಕೆ ಕಳಿಸಲಾಗುವುದು ಇಗಾಗಲೆ ಸಹಿ ಅಭಿಯಾನದ ಕರಪತ್ರಗಳನ್ನ ತಯಾರಿಸಲಾಗಿದೆ. ದೇಶದಲ್ಲಿ ಸಮಾನತೆಯ ಕಾನೂನನ್ನ‌ ಜಾರಿಗೆ ತರುತ್ತಿಲ್ಲ ಕಾಂಗ್ರೆಸ್  ಮುಸ್ಲಿಂ‌ ಜನಾಂಗವನ್ನ‌ ತುಷ್ಠಿಕರಣ ವನ್ನ‌ ಕಾಂಗ್ರೆಸ್ ಮಾಡುತ್ತಿದೆ … Continue reading Pramod Muthalik – ಶ್ರಿರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆ