‘ಸಿದ್ದರಾಮಯ್ಯ ಬಹಳ ಚಾಣಾಕ್ಷ. ಅವರಲ್ಲೇ ಗದ್ದಲ ಸೃಷ್ಟಿಸ್ತಾ ಇದ್ದಾರೆ’

Hubballi Political News: ಹುಬ್ಬಳ್ಳಿ:  ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಪಕ್ಷದ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ತಾರೆ.  ಕಳೆದ ವಿಧಾನಮಂಡಲದಲ್ಲಿ ಸಮರ್ಪಕವಾಗಿ ಕಾಂಗ್ರೆಸ್‌ನ ಕಟ್ಟಿ ಹಾಕಿದ್ವಿ. ದೇಶದಲ್ಲಿ ಅನೇಕ ನಾಯಕರಿದ್ದಾರೆ, ಯಾವ ಸಮಯದಲ್ಲಿ ಏನು ಮಾಡಬೇಕು ಅಂತ ಅವರಿಗೆ ಗೊತ್ತು. ಲೋಕಸಭಾ ಚುನಾವಣೆ ಒಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತೆ ಎಂದು ಬೆಲ್ಲದ ಹೇಳಿದ್ದಾರೆ. ಇನ್ನು ಯತ್ನಾಳ್ ಸಿಎಂ ಬದಲಾವಣೆ … Continue reading ‘ಸಿದ್ದರಾಮಯ್ಯ ಬಹಳ ಚಾಣಾಕ್ಷ. ಅವರಲ್ಲೇ ಗದ್ದಲ ಸೃಷ್ಟಿಸ್ತಾ ಇದ್ದಾರೆ’