‘ಸಿದ್ದರಾಮಯ್ಯ ಸಾಹೇಬ್ರು ಹುಲಿ ಹಾಲು ಕುಡಿದು ಅಧಿವೇಶನದ ಹೊರಗೆ ಒಳಗೆ ಘರ್ಜಿಸುತ್ತಾರೆ’

Political News:ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದ ಮುಸ್ಲಿಂ ಧರ್ಮ ಗುರುಗಳ ಸಮಾವೇಶ ನಡೆದಿದ್ದು, ಅಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಜಾತಿ ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೀತಾ ಇದೆ. ಇರೋದು ಎರಡೇ ಜಾತಿ ಗಂಡು-ಹೆಣ್ಣು. ಇತ್ತೀಚಿಗೆ ಜಾತಿ ಧರ್ಮ ಆಧಾರದಲ್ಲಿ ದೇಶ ಭಾಗ ಆಗುತ್ತಿದೆ. ಅಲ್ಪಸಂಖ್ಯಾತರು ಹಿಂದುಳಿದಿದ್ದಾರೆ. ಕಾರಣ ಸಾಕ್ಷಾರತಾ ಕೊರತೆ. ಶಿಕ್ಷಣದ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೀತಾ ಇದೆ. ಸಿದ್ದರಾಮಯ್ಯ … Continue reading ‘ಸಿದ್ದರಾಮಯ್ಯ ಸಾಹೇಬ್ರು ಹುಲಿ ಹಾಲು ಕುಡಿದು ಅಧಿವೇಶನದ ಹೊರಗೆ ಒಳಗೆ ಘರ್ಜಿಸುತ್ತಾರೆ’