Siddaramaiah : “ನನ್ನ ಹೆಣ ಕೂಡಾ ಬಿಜೆಪಿಗೆ ಹೋಗುವುದಿಲ್ಲ” : ಸಿಎಂ ಸಿದ್ದರಾಮಯ್ಯ ಕಿಡಿ

Politicala News : ಸಿಎಂ ಸಿದ್ದರಾಮಯ್ಯ ಅವರು ಅಡ್ವಾಣಿ ಭೇಟಿ ವಿಚಾರವಾಗಿ ಜೆಡಿಎಸ್ ನಾಯಕರು ಬಿಜೆಪಿ ಗೆ ಸಿದ್ದರಾಮಯ್ಯ ಸೇರಿಕೊಳ್ಳುತ್ತಾರೆ ಎಂಬ ಹೇಳಿಕೆ ನೀಡಿದ್ದರು . ಈ ವಿಚಾರದ ಪ್ರತಿಯಾಗಿ ರಾಜ್ಯದ ಸಿಎಂ ಸಿದ್ದ ರಾಮಯ್ಯ , ಬಿಜೆಪಿ ನಾಯಕರನ್ನು ಭೇಟಿ ಮಾಡಿದ ತಕ್ಷಣ ನಾನು ಬಿಜೆಪಿ ಸೇರುತ್ತೇನೆ ಎಂಬುವುದಲ್ಲ ನಾನು ಯಾವುದೋ ಕಾಲದಲ್ಲಿ ಅಡ್ವಾಣಿ ಅವರನ್ನು ಭೇಟಿಯಾಗಿದ್ದೆ ಹಾಗೆ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೇನೆ ಹಾಗಂತ ಬಿಜೆಪಿ ಸೇರುತ್ತೇನೆ ಎಂಬುವುದು ಅರ್ಥವೇ..? ಹಾಗೆಯೇ ನಾನು … Continue reading Siddaramaiah : “ನನ್ನ ಹೆಣ ಕೂಡಾ ಬಿಜೆಪಿಗೆ ಹೋಗುವುದಿಲ್ಲ” : ಸಿಎಂ ಸಿದ್ದರಾಮಯ್ಯ ಕಿಡಿ